ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಪಾಲಿಕೆ ಪೇಯ್ಡ್ ಪಾರ್ಕಿಂಗ್ಗೆ ಮುಂದಾಗಿದೆ.